Flag of Indiaसत्यमेव जयते
CRISIS INDIA KARNATAKA

ಲೋನ್ ಕಟ್ಟಿಲ್ಲವೆಂದು ಬೆನ್ನಟ್ಟಿ ಬೈಕ್‌ಗೆ ಒದ್ದ ಏಜೆಂಟ್​​​: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ನೆಲಮಂಗಲದಲ್ಲಿ ಮೈಕ್ರೋ ಫೈನಾನ್ಸ್ ರಿಕವರಿ ಏಜೆಂಟರ ಭೀಕರ ಕೃತ್ಯದಿಂದ ಮುರುಳಿ ಎಂಬುವರು ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ಲೋನ್ ಕಂತು ಪಾವತಿಸದ ಕಾರಣ ಏಜೆಂಟರು ಬೈಕ್‌ಗೆ ಒದ್ದು, ಮುರುಳಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗ

TV9 ಕನ್ನಡ Sun, 01 Nov 2026 10:44 ALLEGED
Read the original at TV9 ಕನ್ನಡ ↗