Flag of Indiaसत्यमेव जयते
GOOD INDIA KARNATAKA

ಬಾಲ್ಯದ ಕ್ಷಣಗಳಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಿ

ಸಾಗರ: ‘ಬಾಲ್ಯದ ಆಸಕ್ತಿಕರ ಕ್ಷಣಗಳಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳುವುದು ಪೋಷಕರ ಆದ್ಯ ಕರ್ತವ್ಯ’ ಎಂದು ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಆರ್. ಹೇಳಿದರು.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗