STATE ACTION
INDIA
KARNATAKA
ಅಂತರವಳ್ಳಿ ಗ್ರಾಮದಲ್ಲಿ 41 ಲೀಟರ್ ಅಕ್ರಮ ಮದ್ಯ ವಶ

ಹಲಗೂರು: ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಪ್ರದೇಶದ ಮೇಲೆ ಭಾನುವಾರ ದಾಳಿ ಮಾಡಿದ ಹಲಗೂರು ಪೊಲೀಸರು ಅಂದಾಜು ₹10.9 ಸಾವಿರ ಮೌಲ್ಯದ 41 ಲೀ. ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.
Read the original at ಪ್ರಜಾವಾಣಿ ↗