CRISIS
INDIA
KARNATAKA
ಆಟೊ–ಬೈಕ್ ಡಿಕ್ಕಿ: ಮೂಡಿಗೆರೆಯಲ್ಲಿ ಯುವಕ ಸಾವು

ಮೂಡಿಗೆರೆ: ಹಳೇಕೋಟೆ ಗ್ರಾಮದ ಸರ್ಕಲ್ ಬಳಿ ಭಾನುವಾರ ಆಟೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಪ್ರವೀಣ್ (29) ಮೃತಪಟ್ಟಿದ್ದಾರೆ. ಆಟೊದಲ್ಲಿದ್ದ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರಜಾವಾಣಿ पर मूल खबर पढ़ें ↗