STATE ACTION
INDIA
KARNATAKA
ತುರುವೇಕೆರೆ ಬೇಕರಿಯಲ್ಲಿ ದಾಂದಲೆ, ಜೆಡಿಎಸ್ ಮುಖಂಡ ಬಂಧನ

ತುರುವೇಕೆರೆ: ಪಟ್ಟಣದ ಕೇಕ್ ವರ್ಡ್ ಅಂಗಡಿಯಲ್ಲಿ ಬೇಕರಿ ತಿನಿಸುಗಳ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡರಿಬ್ಬರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇಕರಿಯಲ್ಲಿದ್ದ ಪದಾರ್ಥಗಳನ್ನು ಬೀದಿಗೆ ಎಸೆದಿದ್ದಾರೆ.
Read the original at ಪ್ರಜಾವಾಣಿ ↗