GOOD
INDIA
KARNATAKA
4000 ಕೋಟಿ ಬಜೆಟ್ ಅಲ್ಲ.. ರಾಮ, ಸೀತೆ, ರಾವಣ ಪಾತ್ರಗಳ ಬಗ್ಗೆ ಮಾತನಾಡಿ: ‘ರಾಮಾಯಣ’ ಬಗ್ಗೆ ಸಲ್ಮಾನ್ ಮಾತು

ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಕುರಿತಾದ ಚರ್ಚೆಗಳು ಹೆಚ್ಚಾಗಿ ಅದರ 4,000 ಕೋಟಿ ರೂಪಾಯಿಗಳ ಬಜೆಟ್ ಮತ್ತು ದೃಶ್ಯ ಪರಿಣಾಮಗಳ (VFX) ಸುತ್ತಲೇ ಕೇಂದ್ರೀಕೃತವಾಗಿದೆ. ಈ ಬಗ್ಗೆ ನಟ ಸಲ್ಮಾನ್ ಖಾನ್ ಕೂಡ ಮಾತನಾಡಿದ್ದಾರೆ. ಈ ಮಹಾಕಾವ್ಯವನ್ನು ಆಧರಿಸಿದ ಚಲನಚಿತ್ರದ ಕುರಿತು
Public TV ಕನ್ನಡ पर मूल खबर पढ़ें ↗