GOOD
INDIA
KARNATAKA
ಹೊಸ ಚೇಸ್ ಮಾಸ್ಟರ್ ಎಂಟ್ರಿ: 4 ಇನಿಂಗ್ಸ್ಗಳಲ್ಲೇ ವಿರಾಟ್ ಕೊಹ್ಲಿ ದಾಖಲೆ ಉಡೀಸ್!

ಕ್ರಿಕೆಟ್ನಲ್ಲಿ '350 ಪ್ಲಸ್ ರನ್ ಚೇಸಿಂಗ್' ಎನ್ನುವುದು ಕೇವಲ ಪಂದ್ಯವಲ್ಲ, ಅದು ಬ್ಯಾಟರ್‌ಗಳ ಪಾಲಿಗೆ ಅತ್ಯಂತ ಕಠಿಣವಾದ ಅಗ್ನಿಪರೀಕ್ಷೆ! ಇಂತಹ ಅಸಾಧ್ಯವಾದ ಗುರಿಗಳನ್ನು ಬೆನ್ನಟ್ಟಿ ಶತಕದ ಇತಿಹಾಸ ಬರೆಯುವ ಚಾಕಚಕ್ಯತೆ ಕೇವಲ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರಿಗೆ ಮಾತ
Read the original at TV9 ಕನ್ನಡ ↗