GOOD
INDIA
KARNATAKA
ಕ್ಯಾಚ್ ಕೈಚೆಲ್ಲುವುದೇ ಭಾರತದ ದೊಡ್ಡ ಸಮಸ್ಯೆ; ಆಕ್ಲೆಂಡ್ನಲ್ಲಿ 4 ತಂಡಗಳಾಗಿ ಅಭ್ಯಾಸ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ, ಭಾರತ ತಂಡ ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸಿತು. ಕ್ರೀಡಾಂಗಣದ ವಿಶಿಷ್ಟ ಸವಾಲುಗಳನ್ನು ಎದುರಿಸಲು ವಿಶೇಷ ತರಬೇತಿ ನೀಡಲಾಯಿತು. ಇತ್ತೀಚೆಗೆ ಭಾರತದ ಕ್ಯಾಚಿಂಗ್ ಸಾಮರ್ಥ್ಯ ಕಳಪೆಯಾಗಿದ್ದು, ತಂಡ ಈ ವಿಭಾಗದಲ್ಲಿ ಸುಧಾರ
Read the original at TV9 ಕನ್ನಡ ↗