UGLY
INDIA
KARNATAKA
ಸುಳ್ಯದಲ್ಲಿ ಕಾರು-ಲಾರಿ ಅಪಘಾತ, ಬಾಲಕ ಸಾವು, 4 ಮಂದಿಗೆ ಗಾಯ

ಸುಳ್ಯ: ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಬಾಲಕ ಮೃತಪಟ್ಟು 4 ಮಂದಿ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಭಾನುವಾರ ನಡೆದಿದೆ.
ಪ್ರಜಾವಾಣಿ पर मूल खबर पढ़ें ↗