GOOD
INDIA
KARNATAKA
ಈ ವಾಚ್ ಬೆಲೆ ಬರೋಬ್ಬರಿ 4.25 ಕೋಟಿ ರೂ.! ಇದರೊಳಗಿದೆ ಶ್ರೀರಾಮ, ಹನುಮಂತನ ಸುಂದರ ಶಿಲ್ಪ

'ಜೇಕಬ್ ಆ್ಯಂಡ್ ಕೋ' ಹೊಸ 'ಶ್ರೀ ರಾಮಚಂದ್ರ' ವಾಚನ್ನು ಪರಿಚಯಿಸಿದೆ. ಇದು ಪ್ರಭು ಶ್ರೀರಾಮ, ಹನುಮಂತ, ಮತ್ತು ಅಯೋಧ್ಯೆ ರಾಮಮಂದಿರದ ವಿನ್ಯಾಸ ಹೊಂದಿದೆ. ಕೇವಲ ಮೂರು ಪೀಸ್‌ಗಳಿಗೆ ಸೀಮಿತವಾದ ಈ ಐಷಾರಾಮಿ ವಾಚಿನ ಬೆಲೆ ಸುಮಾರು 4.25 ಕೋಟಿ ರೂ. ಆಧ್ಯಾತ್ಮಿಕತೆ ಮತ್ತು ಕಲಾತ್ಮಕತೆಯನ್ನು ಸಮ್ಮಿಲನಗ
Read the original at TV9 ಕನ್ನಡ ↗