Flag of Indiaसत्यमेव जयते
GOOD INDIA KARNATAKA

ವರದಾ–ಬೇಡ್ತಿ ಯೋಜನೆಗೆ ವಿರೋಧ ಸಲ್ಲದು: ಜೆಡಿಎಸ್‌

ಹಾನಗಲ್: ಮೂರ್ನಾಲ್ಕು ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿ ನೀರಾವರಿ ಯೋಜನೆಯಾದ ವರದಾ ಮತ್ತು ಬೇಡ್ತಿ ನದಿ ಜೋಡಣೆಗೆ ವಿರೋಧಿಸುವುದು ಸರಿಯಲ್ಲ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗