Flag of Indiaसत्यमेव जयते
GOOD INDIA KARNATAKA

ಸದುದ್ದೇಶದ ಮೌಲ್ಯ ಸಾರಿದ ರಾಮಾಯಣ ಮಹಾಕಾವ್ಯ: ಎಂ.ಎನ್.ಕುಮಾರಸ್ವಾಮಿ

ಕೊಣನೂರು: ವಾಲ್ಮೀಕಿ ಮಹರ್ಷಿ ರಚಿಸಿದ ರಾಮಾಯಣ ಮಹಾಕಾವ್ಯವು ವಿಶ್ವಕ್ಕೆ ಮಾನವತೆ, ಸದುದ್ದೇಶದ ಮೌಲ್ಯ ಸಾರಿದೆ ಎಂದು ಶಿವರಾತ್ರಿ ರಾಜೇಂದ್ರ ಭಕ್ತ ಬಳಗದ ರಾಜ್ಯಾಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ತಿಳಿಸಿದರು.ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡ

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗