Flag of Indiaसत्यमेव जयते
GOOD INDIA KARNATAKA

ಹರಿಹರ| ರಸ್ತೆ ಗುಂಡಿ ಮುಚ್ಚಲು ಭಿಕ್ಷಾಟನೆ ಮಾಡಿ: ಜಯಕರ್ನಾಟಕ ಸಂಘಟನೆ ಆಕ್ರೋಶ

ಹರಿಹರ: ಗುಂಡಿಮಯವಾಗಿರುವ ರಾಜ್ಯ ಹೆದ್ದಾರಿಗಳ ದುರಸ್ತಿಗೆ ಕ್ರಮಕೈಗೊಳ್ಳದ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಭಿಕ್ಷಾಟನೆ ನಡೆಸಿ, ವಿನೂತನವಾಗಿ ಪ್ರತಿಭಟಿಸಿದರು.

ಪ್ರಜಾವಾಣಿ Sat, 31 Oct 2026 01:00
ಪ್ರಜಾವಾಣಿ पर मूल खबर पढ़ें ↗