GOOD
INDIA
KARNATAKA
‘ಬರವಿದ್ದರೂ ರೈತರ ಸಮಸ್ಯೆ ಆಲಿಸದ ಸಿ.ಎಂ’

ಚಿಂತಾಮಣಿ: ರಾಜ್ಯದಲ್ಲಿ 60-70 ವರ್ಷಗಳಲ್ಲಿ ಕಾಣದಂತಹ ಭೀಕರ ಬರದ ಸ್ಥಿತಿ ಇದೆ. ಮುಖ್ಯಮಂತ್ರಿ ಮೊದಲು ರೈತರ ಜೊತೆ ಸಂವಾದ ನಡೆಸುವ ನಾಟಕವಾಡಿದರೆ ಹೊರತು ನಿಜವಾದ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಟೀಕಿಸಿದರು.
Read the original at ಪ್ರಜಾವಾಣಿ ↗