BAD
INDIA
KARNATAKA
ಗಾಯತ್ರಿ ಅಣೆಕಟ್ಟೆ ಮಣ್ಣು ಲೂಟಿ: ಮಾಫಿಯಾ ಕಣ್ಣು

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮದ ಸಮೀಪ ಇರುವ ಗಾಯತ್ರಿ ಅಣೆಕಟ್ಟೆಗೆ ನೀರು ಬಾರದಿರುವುದು ಅಚ್ಚುಕಟ್ಟು ರೈತರಲ್ಲಿ ಆತಂಕ ಮೂಡಿಸಿದೆ. ಆದರೆ, ಮಣ್ಣು ಲೂಟಿ ಮಾಡುವ ಮಾಫಿಯಾದವರಿಗೆ ಇದು ವರವಾಗಿ ಪರಿಣಮಿಸಿದೆ.
Read the original at ಪ್ರಜಾವಾಣಿ ↗