GOOD
INDIA
KARNATAKA
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ: ಕೆಆರ್ಎಸ್ ಡ್ಯಾಂ ಒಳಹರಿವು ಏರಿಕೆ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ(Rain) ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (KRS) ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಿನ್ನೆ 9,475 ಕ್ಯೂಸೆಕ್ನಷ್ಟಿದ್ದ ಜಲಾಶಯದ ಒಳಹರಿವು, ಇಂದು 11,864 ಕ್ಯೂಸೆಕ್ಗೆ ತಲುಪಿದೆ. ಜಲಾನಯನ(Cauv
Public TV ಕನ್ನಡ पर मूल खबर पढ़ें ↗