CRISIS
INDIA
KARNATAKA
ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ

ಮುನಿರಾಬಾದ್: ಸಮೀಪದ ಬಸಾಪುರ ಗ್ರಾಮದ ಹೊರವಲಯದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಮಂಗಳವಾರ ಸ್ನೇಹಿತ ರೊಂದಿಗೆ ಈಜಲು ತೆರಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ.
ಪ್ರಜಾವಾಣಿ पर मूल खबर पढ़ें ↗