Flag of Indiaसत्यमेव जयते
STATE ACTION INDIA KARNATAKA

ವನ್ಯಜೀವಿ ಬೇಟೆ: ಆರೋಪಿ ಬಂಧನ

ಆಳಂದ: ಉಡ, ಮೊಲ ಹಾಗೂ ಕಾಡು ಹಂದಿ ಬೇಟೆಯಾಡಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಪ್ರಜಾವಾಣಿ Fri, 06 Nov 2026 01:00
Read the original at ಪ್ರಜಾವಾಣಿ ↗