Flag of Indiaसत्यमेव जयते
GOOD INDIA KARNATAKA

ಬಂಗಾರಪ್ಪ ಸ್ಮರಣೆ: ಸ್ವಚ್ಛತಾ ಸಿಬ್ಬಂದಿಗೆ ಸಮವಸ್ತ್ರ ವಿತರಣೆ

ಶಿಕಾರಿಪುರ: ಶೋಷಿತರು, ಬಡವರು, ಶ್ರಮಿಕ ವರ್ಗದ ಧ್ವನಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಆಶಯದಂತೆ ಅವರ ಜನ್ಮದಿನದ ಪ್ರಯುಕ್ತ ಸೋಮವಾರ ಉಳ್ಳಿ ಫೌಂಡೇಷನ್ ವತಿಯಿಂದ ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗೆ ಸೀರೆ, ಸಮವಸ್ತ್ರ ವಿತರಿಸಿ, ಸಿಹಿ ಹಂಚಲಾಯಿತು.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗