MILESTONE
INDIA
KARNATAKA
ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆಗೆ ಕೊರಳೊಡ್ಡಿದ್ದಾರೆ. ಈ ಬಾರಿ ಅವರು ಬರೆದಿರುವ ದಾಖಲೆ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಎಂಬುದು ವಿಶೇಷ. ಅಂದರೆ ಕೊಹ್ಲಿಗಿಂತ ಮುಂಚೆ ಏಕದಿನ ಕ್ರಿಕೆಟ್ನಲ್ಲಿ ಈ ದಾಖಲೆಯನ್ನು ಯಾವುದೇ ಬ್ಯಾಟರ್ ಬರೆದಿರಲಿಲ್ಲ. ಇದೀಗ ಅಂತಹದೊಂದು
TV9 ಕನ್ನಡ पर मूल खबर पढ़ें ↗