Flag of Indiaसत्यमेव जयते
GOOD INDIA KARNATAKA

ಬಾತ್​ರೂಂನಲ್ಲಿ ಬಿದ್ದು ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ನಿಧನ

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ ಸಂಜಯ್ ಗುಪ್ತಾ ಅವರು 57ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. 'ಶೂಟೌಟ್ ಅಟ್ ಲೋಖಂಡ್ವಾಲಾ', 'ಕಾಬಿಲ್' ಮತ್ತು 'ಕಾಂಟೇ' ನಂತಹ ಸೂಪರ್ ಹಿಟ್ ಆ್ಯಕ್ಷನ್ ಹಾಗೂ ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ನೀಡಿ ಸೌಂಡ್ ಸೃಷ್ಟಿಸಿದ್ದ ಈ ಹಿರಿಯ ನಿರ್

TV9 ಕನ್ನಡ Sat, 31 Oct 2026 13:59
Read the original at TV9 ಕನ್ನಡ ↗