GOOD
INDIA
KARNATAKA
‘ಔಷಧ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ಇಡೀ ವ್ಯವಸ್ಥೆಯೇ ಒಗ್ಗಟ್ಟಾಗಿದೆ’; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಭಾರತ ದೇಶದಲ್ಲಿ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಹಾಗೂ ಚಿಲ್ಲರೆ ವ್ಯಾಪಾರಿಗಳು ಖರೀದಿಸುವ ನೈಜ ಬೆಲೆಯ ನಡುವಿನ ಭಾರಿ ಅಂತರವನ್ನು ಸರಿಪಡಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ. ಭಾರತದಲ್ಲಿ ಔಷಧ ಬೆಲೆ ನಿಗದಿಯ ಅಕ್ರಮ ಹಾಗೂ ವ್ಯತ್ಯಾಸಗಳ
Read the original at TV9 ಕನ್ನಡ ↗