BAD
INDIA
KARNATAKA
ಅಂಪೈರ್ನ ವಿವಾದಾತ್ಮಕ ತೀರ್ಪಿನಿಂದ ಪಡಿಕ್ಕಲ್ಗೆ ದ್ವಿಶತಕ ಮಿಸ್!

ನ್ಯೂಝಿಲೆಂಡ್ ‘ಎ’ ವಿರುದ್ಧ ಲಿಂಕನ್ನಲ್ಲಿ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 1 ರನ್ನಿಂದ ದ್ವಿಶತಕ ವಂಚಿತರಾಗಿದ್ದಾರೆ. ಭಾರತ ‘ಎ’ ತಂಡದ ಪರ ಎರಡನೇ ಇನಿಂಗ್ಸ್ನಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಪಡಿಕ್ಕಲ್, 248
Read the original at TV9 ಕನ್ನಡ ↗