Flag of Indiaसत्यमेव जयते
GOOD INDIA KARNATAKA

ಸರ್ಕಾರದಿಂದ ಮಹತ್ವದ ನಿರ್ಧಾರ – ಸರ್ಕಾರಿ ಯೋಜನೆಗಳಡಿ ವಿತರಿಸುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಕಡ್ಡಾಯ!

ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರಿ ಯೋಜನೆಗಳಡಿ ವಿತರಿಸುವ ಎಲ್ಲಾ ವಾಹನಗಳು ಮತ್ತು ಉಪಕರಣಗಳಿಗೆ ಹಳದಿ-ಕೆಂಪು ಬಣ್ಣದ ವಿನ್ಯಾಸ ಅಳವಡಿಸುವುದನ್ನ ಕಡ್ಡಾಯಗೊಳಿಸಿದೆ. ಸರ್ಕಾರದಿಂದ ವಿತರಿಸಲಾಗುವ ವಾಹನಗಳು ಮತ್ತು ಉಪಕರಣಗಳಿಗೆ ಹಳದಿ-ಕೆಂಪು ಬಣ್ಣದ ವಿನ್ಯಾಸದ ಜೊ

Public TV ಕನ್ನಡ Sun, 08 Nov 2026 05:38
Read the original at Public TV ಕನ್ನಡ ↗