Flag of Indiaसत्यमेव जयते
BAD INDIA KARNATAKA

ರಾಮದುರ್ಗ ಕಾಡಿನಲ್ಲಿ ಮೊಲ ಬೇಟೆ: ಆರೋಪಿ ಬಂಧನ

ರಾಮದುರ್ಗ: ತಾಲ್ಲೂಕಿನ ಹಳೆ ತೊರಗಲ್‌ ಗ್ರಾಮದ ಬಳಿ ಕಾಡಿನಲ್ಲಿ ಮೊಲ ಬೇಟೆಯಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆನ್ನಟ್ಟಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಒಬ್ಬನನ್ನು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗