Flag of Indiaसत्यमेव जयते
GOOD INDIA KARNATAKA

ವರ್ಗಾಸರ: ಯಕ್ಷಗಾನ ನಾಳೆಯಿಂದ ಪುಟ್ಟನಮನೆ ಶಾಲಾ ಆವಾರದಲ್ಲಿ

ಶಿರಸಿ: ತಾಲ್ಲೂಕಿನ ವರ್ಗಾಸರದ ಪುಟ್ಟನಮನೆ ಶಾಲಾ ಆವಾರದ ಅಭಿನವ ರಂಗಮಂದಿರದಲ್ಲಿ ಅ.24ರ ಸಂಜೆ 3.30ಗಂಟೆಯಿಂದ ಗಣಪತಿ ಮಹಾದೇವ ಭಟ್ ವರ್ಗಾಸರ ಇವರ ಸಂಸ್ಮರಣೆ ಪ್ರಯುಕ್ತ ಪೌರಾಣಿಕ ಯಕ್ಷಗಾನವನ್ನು ಆಯೋಜಿಸಲಾಗಿದೆ.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗