Flag of Indiaसत्यमेव जयते
GOOD INDIA KARNATAKA

ಬ್ಲಾಕ್ ಕಾಂಗ್ರೆಸ್ ಸಭೆ ನಾಳೆಯಿಂದ ಬೀದರ್ ಜಿಲ್ಲೆಯಲ್ಲಿ ಪ್ರಾರಂಭ

ಬೀದರ್: ಸಂಘಟನ್ ಸೃಜನ್ ಅಭಿಯಾನ-2ರ ಅಂಗವಾಗಿ ಅ. 24 ರಿಂದ 26ರ ವರೆಗೆ ಜಿಲ್ಲೆಯ ವಿವಿಧೆಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಸಭೆ ನಡೆಯಲಿವೆ ಎಂದು ಕೆಪಿಸಿಸಿ ವೀಕ್ಷಕರಾದ ಹಸನ್ ಸಾಬ್ ದೋಟಿಯಾಳ್ ಹಾಗೂ ಜ್ಯೋತಿ ಮರಗೋಳ್ ತಿಳಿಸಿದ್ದಾರೆ.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗