Flag of Indiaसत्यमेव जयते
CRISIS INDIA KARNATAKA

ದನ ಮೇಯಿಸಲು ತೆರಳಿದ್ದ ವ್ಯಕ್ತಿ ಸಾವು

ಮುಂಡಗೋಡ: ದನ ಮೇಯಿಸಲು ಹೋಗಿದ್ದ ತಾಲ್ಲೂಕಿನ ಚಳಗೇರಿ ಗ್ರಾಮದ ರೊಂಗು ದೊಂಡು ಕೊಕರೆ (38) ಮಾಸ್ತಿ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ Sun, 08 Nov 2026 00:40 DEVELOPING
Read the original at ಪ್ರಜಾವಾಣಿ ↗