STATE ACTION
INDIA
KARNATAKA
ಡ್ರಗ್ಸ್ ಜಾಲದ ಮೇಲೆ ‘ಆಪರೇಷನ್ ಟ್ರೈಡೆಂಟ್’; ಈಶಾನ್ಯ ರಾಜ್ಯಗಳಲ್ಲಿ 38 ಕಡೆ ದಾಳಿ; 100 ಕೋಟಿ ರೂ ಹವಾಲಾ ಜಾಲ ಪತ್ತೆ

ಮಾದಕ ವಸ್ತು ಕಳ್ಳಸಾಗಣೆ ಜಾಲದ ವಿರುದ್ಧ ಕೇಂದ್ರ ಸರ್ಕಾರವು 'ಆಪರೇಷನ್ ಟ್ರೈಡೆಂಟ್' ಹೆಸರಿನಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿದೆ. ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ 38 ಸ್ಥಳಗಳಲ್ಲಿ ದಾಳಿ ನಡೆಸಿ, 18 ಜನರನ್ನು ಬಂಧಿಸಿದೆ. ₹100 ಕೋಟಿ ಮೌಲ್ಯದ ಹವಾಲಾ ಜಾಲವನ್ನು ಭೇದಿಸಲಾಗಿದೆ. ಎನ್ಸಿಬಿ ಹಾ
Read the original at TV9 ಕನ್ನಡ ↗