GOOD
INDIA
KARNATAKA
ಬೆಂಗಳೂರು: ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆಯಿಂದ ಸವಾರರು ಕಂಗಾಲು

ದಸರಾ ಹಬ್ಬದ ನಂತರ ಬೆಂಗಳೂರಿಗೆ ಮರಳುತ್ತಿರುವ ಪ್ರಯಾಣಿಕರಿಗೆ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು ಮತ್ತು ಬೃಹತ್ ಗುಂಡಿಗಳು ತೀವ್ರ ತೊಂದರೆ ನೀಡಿವೆ. ರೈಲ್ವೆ ಇಲಾಖೆಯ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ಅಪೂರ್ಣಗೊಂಡಿದ್ದು, ಇದರ ಪರಿಣಾಮವಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಅಂಡರ್
Read the original at TV9 ಕನ್ನಡ ↗