RESPONSE
INDIA
KARNATAKA
ಮೈಸೂರು ದಸರೆಯ ಬಳಿಕ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಚುರುಕು

ಮೈಸೂರು: 11 ದಿನಗಳ ಅದ್ದೂರಿ ದಸರೆಯ ಬಳಿಕ ನಗರದೆಲ್ಲೆಡೆ ಕಸದ ರಾಶಿ ಬಿದ್ದಿದ್ದು, ಪಾಲಿಕೆಯ ಸಿಬ್ಬಂದಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಅವರೊಂದಿಗೆ ಸಂಘ–ಸಂಸ್ಥೆಗಳೂ ಕೈ ಜೋಡಿಸಿವೆ.
ಪ್ರಜಾವಾಣಿ पर मूल खबर पढ़ें ↗