Flag of Indiaसत्यमेव जयते
GOOD INDIA KARNATAKA

ಅಗ್ನಿವೀರರ ಸೇವಾವಧಿ ಹೆಚ್ಚಳ: ಸಂಭ್ರಮಾಚರಣೆ

ಬೆಳಗಾವಿ: ಅಗ್ನಿವೀರರ ಸೇವಾವಧಿಯನ್ನು ನಾಲ್ಕು ವರ್ಷಗಳಿಂದ ಆರು ವರ್ಷಕ್ಕೆ ಹೆಚ್ಚಿಸಿದ ಕೇಂದ್ರದ ನಿರ್ಧಾರ ಸ್ವಾಗತಿಸಿ, ಇಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಪದಾಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದರು.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗