Flag of Indiaसत्यमेव जयते
GOOD INDIA KARNATAKA

ದುರಸ್ತಿ ಕಾಣದೇ ದುಃಸ್ಥಿತಿ ತಲುಪಿದ ಉಪನಾಲೆಗಳು

ಕಡರನಾಯ್ಕನಹಳ್ಳಿ: ಭದ್ರಾ ಅಚ್ಚುಕಟ್ಟು ಪ್ರದೇಶದ ಉಪನಾಲೆಗಳು ಹಲವು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಹಾಗೂ ದುರಸ್ತಿ ಕಾಣದೆ ಸಂಪೂರ್ಣ ಹಾನಿಗೊಳಗಾಗಿದ್ದು, ನೀರಾವರಿ ಆಶ್ರಿತ ಭೂಮಿಗಳ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗