GOOD
INDIA
KARNATAKA
ಅಫಜಲಪುರದಲ್ಲಿ 36 ರೈತರಿಗೆ ಕಳುವಾಗಿದ್ದ ಕೇಬಲ್ ವಾಪಸ್

ಅಫಜಲಪುರ: ರೈತರಿಗೆ ಪಂಪ್ಸೆಟ್ಗಳ ಮೋಟರ್ ಕೇಬಲ್ ಕಳ್ಳತನ ಪ್ರಕರಣವನ್ನು ಭೇದಿಸಿ 36 ರೈತರಿಗೆ ಕೇಬಲ್ ಮರಳಿಸುವ ಮೂಲಕ ಪೊಲೀಸ್ ಸಿಬ್ಬಂದಿ ರೈತರಿಗೆ ನೆರವಾಗಿರುವುದು ಶ್ಲಾಘನೀಯ’ ಎಂದು ಸಿಪಿಐ ಲಖನ್ ಮಸಗುಪ್ಪಿ ಹೇಳಿದರು.
Read the original at ಪ್ರಜಾವಾಣಿ ↗