Flag of Indiaसत्यमेव जयते
STATE ACTION INDIA KARNATAKA

ವಿಜಯಪುರದಲ್ಲಿ 350ಕ್ಕೂ ಹೆಚ್ಚು ನೀಲಗಿರಿ ಗಿಡಕ್ಕೆ ಕೊಡಲಿ

ವಿಜಯಪುರ (ದೇವನಹಳ್ಳಿ): ಪಟ್ಟಣ ಸಮೀಪದ ಚನ್ನಚಂದ್ರ ಗ್ರಾಮದ ಸರ್ವೆ ನಂ 3/1 ರ 2.13 ಗುಂಟೆ ಜಮೀನಿನಲ್ಲಿ 350ಕ್ಕೂ ಹೆಚ್ಚು ನೀಲಗಿರಿ ಸಸಿಗಳನ್ನು ಕೆಪಿಟಿಸಿಎಲ್‌ನ ಏಳು ನೌಕರರು ಕಡಿದು ಹಾಕಿದ್ದಾರೆ ಎಂದು ರೈತ ಎಸ್.ಮುನಿಸೊಣ್ಣೇಗೌಡ ಆರೋಪಿಸಿದ್ದಾರೆ.

ಪ್ರಜಾವಾಣಿ Mon, 26 Oct 2026 01:00 DEVELOPING
Read the original at ಪ್ರಜಾವಾಣಿ ↗