Flag of Indiaसत्यमेव जयते
UGLY INDIA KARNATAKA

ಶಾಂಭವಿ ನದಿಯಲ್ಲಿ ದೋಣಿ ಮಗುಚಿ ಒರ್ವ ಮೀನುಗಾರ ಸಾವು

ಮೂಲ್ಕಿ: ಇಲ್ಲಿನ ಬಪ್ಪ ನಾಡು ಬಡಗುಹಿತ್ಲು ಬಳಿಯ ಶಾಂಭವಿ ನದಿಯಲ್ಲಿ ಗುರುವಾರ ರಾತ್ರಿ ಮೀನು ಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಪತ್ತೆಯಾಗಿದ್ದ ಕೊಕ್ರಾಣಿ ನಿವಾಸಿ ಡೇನಿಯಲ್ ಜಿ.ಫುರ್ಟಾಡೊ (65) ಅವರ ಶವ ಶುಕ್ರವಾರ ಪತ್ತೆಯಾಗಿದೆ.

ಪ್ರಜಾವಾಣಿ Sat, 31 Oct 2026 00:40
Read the original at ಪ್ರಜಾವಾಣಿ ↗