PROBLEM
POLITICS
KARNATAKA
ಕುಣಿಗಲ್ ರಾಜ್ಯ ಹೆದ್ದಾರಿ 33 ಬಲು ಅಪಾಯಕಾರಿ - 269 ಅಪಘಾತ, 83 ಸಾವು

ಕುಣಿಗಲ್: ರಾಜ್ಯ ಹೆದ್ದಾರಿ 33 ತಾಲ್ಲೂಕಿನ ವ್ಯಾಪ್ತಿಯಲ್ಲಿ 40 ಕಿ.ಮೀ. ದೂರ ಹಾದು ಹೋಗಿದ್ದು, ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಎರಡು ವರ್ಷ 10 ತಿಂಗಳ ಅವಧಿಯಲ್ಲಿ 269 ಅಪಘಾತ ಸಂಭವಿಸಿದ್ದು, 83 ಮಂದಿ ಮೃತಪಟ್ಟಿದ್ದಾರೆ. 302 ಜನರು ಗಾಯಗೊಂಡಿದ್ದಾರೆ.
Read the original at ಪ್ರಜಾವಾಣಿ ↗