Flag of Indiaसत्यमेव जयते
RESPONSE POLITICS KARNATAKA

ಉಜಿರೆಯಲ್ಲಿ ಸಚಿವರ ಭೇಟಿ: ನ್ಯಾಯ ಒದಗಿಸುವ ಭರವಸೆ

ಉಜಿರೆ: ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹಾನಿಗೀಡಾದ ಡಾ.ಪ್ರದೀಪ್ ನಾವೂರು ಅವರ ಕ್ಲಿನಿಕ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸೋಮವಾರ ಭೇಟಿ ನೀಡಿದರು.

ಪ್ರಜಾವಾಣಿ Wed, 04 Nov 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗