Flag of Indiaसत्यमेव जयते
GOOD INDIA KARNATAKA

ತಲೆದಿಂಬಿನಡಿಯೇ ಇತ್ತು ಬೃಹತ್ ಗಾತ್ರದ ನಾಗರ! ಗೊತ್ತೇ ಇಲ್ಲದೆ ರಾತ್ರಿಯಿಡೀ ಹಾವಿನ ಜತೆ ಕಳೆದಿದ್ದ ಅಣ್ಣ-ತಂಗಿ

ಬೆಂಗಳೂರಿನ ಬಾಗಲಗುಂಟೆ ಬೈರವೇಶ್ವರನಗರದಲ್ಲಿ ಅಣ್ಣತಂಗಿ ರಾತ್ರಿ ಮಲಗಿದ್ದ ಕೋಣೆಗೆ ಕಿಟಕಿಯ ಮೂಲಕ ನಾಗರಹಾವು ಪ್ರವೇಶಿಸಿದೆ. ಬೆಳಿಗ್ಗೆ ಹೇರ್‌ಪಿನ್ ಹುಡುಕುವಾಗ ತಲೆದಿಂಬಿನ ಕೆಳಗೆ ಹಾವು ಕಾಣಿಸಿಕೊಂಡಿದ್ದು, ಇಬ್ಬರೂ ಭಯಗೊಂಡು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಸ್ನೇಕ್ ನಾಗೇಂದ್ರ ಅವರ

TV9 ಕನ್ನಡ Fri, 23 Oct 2026 01:15
TV9 ಕನ್ನಡ पर मूल खबर पढ़ें ↗