GOOD
INDIA
KARNATAKA
ಬಸ್, ರೈಲಿನಂತೆ ವಿಮಾನದಲ್ಲೂ ‘ಹಾರ್ನ್’ ಇದೆಯಾ? ಯಾರಿಗೂ ಗೊತ್ತಿರದ ಏರ್‌ಲೈನ್ಸ್‌ಗಳ ಆಸಕ್ತಿಕರ ವಿಷಯ

ಬಸ್, ರೈಲುಗಳಂತೆ ವಿಮಾನಗಳಿಗೂ ಹಾರ್ನ್ ಇದೆಯಾ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು, ವಿಮಾನಗಳಲ್ಲಿ 'ಗ್ರೌಂಡ್ ಕಾಲ್ ಹಾರ್ನ್' ಇರುತ್ತದೆ. ಆದರೆ, ಇದು ಆಕಾಶದಲ್ಲಿ ಬಳಸುವ ಬದಲು, ವಿಮಾನ ನೆಲದ ಮೇಲಿದ್ದಾಗ ಸಿಬ್ಬಂದಿಯ ಗಮನ ಸೆಳೆಯಲು ಅಥವಾ ತಾಂತ್ರಿಕ ದೋಷಗಳನ್ನು ಸೂಚಿಸಲು ಕಾರ್ಯನಿರ್ವಹಿಸು
Read the original at TV9 ಕನ್ನಡ ↗