Flag of Indiaसत्यमेव जयते
CRISIS INDIA KARNATAKA

ದೀಪಾವಳಿ ಮೊದಲೇ ಪಟಾಕಿ ಅವಘಡ, ಬಾಲಕನ ಕಣ್ಣಿಗೆ ಗಾಯ

ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಮೊದಲೇ ಪಟಾಕಿ ಅವಘಡಗಳು ಸಂಭವಿಸಿದ್ದು, ಮಿಂಟೊ ಕಣ್ಣಿನ ಆಸ್ಪ‍ತ್ರೆಯಲ್ಲಿ ಪಟಾಕಿ ಗಾಯ ಪ್ರಕರಣ ವರದಿಯಾಗಿದೆ.

ಪ್ರಜಾವಾಣಿ Sun, 08 Nov 2026 00:40
Read the original at ಪ್ರಜಾವಾಣಿ ↗