GOOD
INDIA
KARNATAKA
ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿಗೆ ರೇವತಿ ಪೂಜೆ

ಕೆ.ಆರ್.ಪೇಟೆ: ತಾಲ್ಲೂಕಿನ ಪ್ರಸಿದ್ಧ ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿ ದೇವಸ್ಥಾನದಲ್ಲಿ ರೇವತಿ ನಕ್ಷತ್ರದ ಅಂಗವಾಗಿ ಭಾನುವಾರ ದೇವರಿಗೆ ಭಾನುವಾರ ವಿಶೇಷ ರೇವತಿ ಪೂಜೆ ನಡೆಯಿತು.
Read the original at ಪ್ರಜಾವಾಣಿ ↗