GOOD
INDIA
KARNATAKA
ಅಕ್ಟೋಬರ್ 31ರಂದು ಪುಲಕೇಶಿನಗರದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಅಕ್ಟೋಬರ್ 31ರಂದು ಪುಲಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ‘ಜನಸ್ಪಂದನ– ಬದಲಾವಣೆಗಾಗಿ ನಾಗರಿಕರು’ ಕಾರ್ಯಕ್ರಮ ನಡೆಯಲಿದೆ.
Read the original at ಪ್ರಜಾವಾಣಿ ↗