GOOD
INDIA
KARNATAKA
ಕುಟುಂಬದ ನೆಮ್ಮದಿ ಕಸಿಯುವ ಪಾರ್ಶ್ವವಾಯು - ಡಾ. ಪ್ರಶಾಂತ ಅಲ್ಲೆ

ಬೀದರ್: ‘ಕುಟುಂಬದ ದುಡಿಯುವ ವ್ಯಕ್ತಿಗೆ ಪಾರ್ಶ್ವವಾಯು (ಸ್ಟ್ರೋಕ್) ಸಂಭವಿಸಿದರೆ, ಅದು ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ ಇಡೀ ಕುಟುಂಬದ ಆರ್ಥಿಕ ಸ್ಥಿತಿ, ಮಕ್ಕಳ ಶಿಕ್ಷಣ ಹಾಗೂ ನೆಮ್ಮದಿಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ’ ಎಂದು ನರರೋಗ ತಜ್ಞ ಡಾ.ಪ್ರಶಾಂತ ಅಲ್ಲೆ ಹೇಳಿದರು.
ಪ್ರಜಾವಾಣಿ पर मूल खबर पढ़ें ↗