Flag of Indiaसत्यमेव जयते
STATE ACTION INDIA KARNATAKA

ಬೆಂಗಳೂರು: ಕಚೇರಿಗೆ ನುಗ್ಗಿ ಯುವತಿಗೆ ಚಾಕು ತೋರಿಸಿ ಸರಗಳ್ಳತನಕ್ಕೆ ಯತ್ನಿಸಿದಾತನ ಬಂಧನ

ಬೆಂಗಳೂರಿನ ದೊಮ್ಮಲೂರಿನ ಕಚೇರಿಗೆ ನುಗ್ಗಿದ ಪ್ರಭುರಾಜ್ ಎಂಬಾತ ಯುವತಿಗೆ ಚಾಕು ತೋರಿಸಿ ಚಿನ್ನದ ಸರ ನೀಡುವಂತೆ ಬೆದರಿಸಿದ್ದಾನೆ. ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 31ರಂದು ದೊಮ್ಮಲೂರಿನಲ್ಲಿ ನಡೆದ ಘಟನೆ ಬಗ್ಗೆ ಇದೀಗ

TV9 ಕನ್ನಡ Tue, 03 Nov 2026 03:50 ALLEGED
Read the original at TV9 ಕನ್ನಡ ↗