GOOD
INDIA
KARNATAKA
ಆಲಮಟ್ಟಿ ಹಿನ್ನೀರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ ಆರಂಭ

ಆಲಮಟ್ಟಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಪಕ್ಷಿ ಸಂಕುಲದ ಕುರಿತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ–2026’ ಅಭಿಯಾನದಡಿ ಆಲಮಟ್ಟಿ ಹಿನ್ನೀರಿನಲ್ಲಿ ಶುಕ್ರವಾರ ಪಕ್ಷಿ ಗಣತಿ ನಡೆಯಿತು.
ಪ್ರಜಾವಾಣಿ पर मूल खबर पढ़ें ↗