BAD
INDIA
KARNATAKA
ಒಡಿಶಾ: 300 ಗ್ರಾಮಗಳು ಜಲಾವೃತ

ಭುವನೇಶ್ವರ (ಪಿಟಿಐ): ‘ಅರ್ನಬ್’ ಚಂಡಮಾರುತದಿಂದ ಉಂಟಾದ ಭಾರಿ ಮಳೆ ಮತ್ತು ಹಠಾತ್ ಪ್ರವಾಹದಿಂದ ಒಡಿಶಾದ ಗಂಜಾಂ ಜಿಲ್ಲೆಯ ಸುಮಾರು 300 ಗ್ರಾಮಗಳು ಜಲಾವೃತಗೊಂಡಿದ್ದು, ಅಲ್ಲಿ ಸಿಲುಕಿರುವ ಜನರ ಸ್ಥಳಾಂತರಗೊಳಿಸಲು ಕಾರ್ಯಾಚರಣೆ ಮುಂದುವರಿದಿದೆ.
Read the original at ಪ್ರಜಾವಾಣಿ ↗