GOOD
INDIA
KARNATAKA
ಕಲ್ಲದೇವನಹಳ್ಳಿ ಜಾತ್ರಾ ಮಹೋತ್ಸವ ಅ.30ರಂದು ನಡೆಯಲಿದೆ

ಹುಣಸಗಿ: ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಶ್ರೀ ಖಾಸ್ಗತೇಶ್ವರ ಶಾಂತಾಶ್ರಮದ 4ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ನೂತನ ರಥದ ರಥೋತ್ಸವ ಅ.30ರಂದು ನಡೆಯಲಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.
Read the original at ಪ್ರಜಾವಾಣಿ ↗