GOOD
INDIA
KARNATAKA
ಹೊನ್ನಾಳಿ:ಮುತ್ತಿನಕೊಪ್ಪ ಏತ ನೀರಾವರಿ ಕಾಮಗಾರಿಗೆ ₹30 ಕೋಟಿ ಬಿಡುಗಡೆ ಮಾಡಲು ಮನವಿ

ಹೊನ್ನಾಳಿ: ‘ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕಿನ 91 ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ಶಿವಮೊಗ್ಗದ ಮುತ್ತಿನಕೊಪ್ಪ ಏತ ನೀರಾವರಿ ಕಾಮಗಾರಿಗೆ ₹ 30 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ
ಪ್ರಜಾವಾಣಿ पर मूल खबर पढ़ें ↗