Flag of Indiaसत्यमेव जयते
PROBLEM POLITICS KARNATAKA

ಹುಣಸಗಿ: ಕತ್ತಲಲ್ಲಿ ದೊಡ್ಡಿಯ 30ಕ್ಕೂ ಹೆಚ್ಚು ಕುಟುಂಬಗಳು

ಹುಣಸಗಿ: ತಾಲ್ಲೂಕಿನ ಗೆದ್ದಲಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಪ್ಪನದೊಡ್ಡಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಈ ದೊಡ್ಡಿಯ ಮನೆಗಳಿಗೆ ಇಂದಿಗೂ ನೀರು, ವಿದ್ಯುತ್‌ ಸಂಪರ್ಕ ಇಲ್ಲ!.

ಪ್ರಜಾವಾಣಿ Tue, 27 Oct 2026 01:00 DEVELOPING
Read the original at ಪ್ರಜಾವಾಣಿ ↗